ನಂದಿನಿ ಮೈಸೂರು
*ಟಿ ಎಸ್ ಶ್ರೀವತ್ಸ ರವರಿಗೆ ಜೈನ್ ಸಮುದಾಯ ಬೆಂಬಲ*
ಲಕ್ಷ್ಮಿಪುರಂ ನಲ್ಲಿರುವ ಶ್ರೀ ಸಾಯಿ ಮೋಹನ್ ಸದನ ಅಪಾರ್ಟ್ಮೆಂಟ್ ನಲ್ಲಿ ಜೈನ್ ಸಮಾಜದವರನ್ನು ಭೇಟಿಯಾಗಿ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸರವರು ಮತಯಾಚಿಸಿದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿಗೆ ಆರತಿ ಬೆಳಗಿಸಿ ಸಿಹಿ ತಿನ್ನಿಸಿ ಸನ್ಮಾನಿಸುವ ಮೂಲಕ ಜೈನ್ ಸಮುದಾಯ ಬೆಂಬಲ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜೈನ್ ಸಮಾಜದ ಹಿರಿಯ ಮುಖಂಡರಾದ ದಿಲೀಪ್ ಜೈನ್, ಅನಿಲ್ ಜೈನ್, ಪಂಚಮ್ ಜೈನ್, ರಂಜಿತ್ ದಿಲೀಪ್ ಜೈನ್,
ಜವಾರಿಲಾಲ್ ಜೈನ್,
ಭರತ್ ಜೈನ್, ಲಖನ್ ನಾಯ್ಕ
, ಹಾಗೂ ಇನ್ನಿತರರು ಹಾಜರಿದ್ದರು.