ಮೈಸೂರು:13 ಡಿಸೆಂಬರ್ 2021
ನಂದಿನಿ
ಬಿಸಿ ನೀರಿಗೆ ಬಿದ್ದ ಮಗು ಸಾವನ್ನಪ್ಪಿದ್ದು,ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ದಾಸನಕೊಪ್ಪಲು ನಿವಾಸಿಯಾದ ಪೋಟೊಗ್ರಾಫರ್ ರಾಮು ಅವರ ೨ ವರ್ಷದ ಮುಗುವೆ ಹೀಗೆ ಮೃತ ಪಟ್ಟ ಮಗುವಾಗಿದೆ. ಮುದ್ದು ಕಂದನ ಮನೆಯಲ್ಲಿ ತಾಯಿ ಹೊರಗೆ ಹೋದ ವೇಳೆ ಮುಗು ಬಿಸಿ ನೀರಿನಲ್ಲಿ ಮುಳುಗಿ ಒದ್ದಾಡಿದೆ. ಮಗುವಿನ ಚೀರಾಟ ಕೇಳಿ ಓಡಿಬಂದು ಮಗುವನ್ನ ರಕ್ಷಿಸಲು ಮುಂದಾಗಿದ್ದಾರೆ.ತದ ನಂತರ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗಿ ಆಗದೇ ಮುದ್ದು ಕಂದ ಸಾವನ್ನಪ್ಪಿದೆ.