ನಂದಿನಿ ಮೈಸೂರು
ಶ್ರೀ ಕೃಷ್ಣ ಸಂಜೀವಿನಿ ಹೀಲಿಂಗ್ ಸೆಂಟರ್ ವತಿಯಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಶಿಬಿರದಲ್ಲಿ ಆರಾ ಹಾಗೂ ಚಕ್ರ ಸ್ಕ್ಯಾನಿಂಗ್ ನ ಮೂಲಕ ಮುಂಬರುವ ಆರೋಗ್ಯ ಸಮಸ್ಯೆಯನ್ನು ಕಂಡು ಹಿಡಿದು ಅದರ ಬಗ್ಗೆ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಹಿಲೀಂಗ್ ಕಾರ್ಯಗಾರವನ್ನು ಹಮ್ಮಿಕೊಂಡಿದ್ದರು.
ಹೀಲಿಂಗ್ ಸೆಂಟರ್ ಸಂಸ್ಥಾಪಕಿ ಸುಜಾತಾ ಮೋಹನ್ ಕುಮಾರ್ ಆವರು ಹಾಗೂ ಚಕ್ರ ಸ್ಕ್ಯಾನಿಂಗ್‌ನ ಮೂಲಕ ಆರೋಗ್ಯ ಮಾಹಿತಿ ನೀಡಿದರು.
ಜೆ ಎಸ್ ಎಸ್ ಪ್ರಾಧ್ಯಾಪಕಿ
ಡಾ|| ರೇಣುಕ ರವರು ಹೀಲಿಂಗ್ ಪರೀಕ್ಷೆ ಮಾಡಿಸಿ ತಮಗಾದ ಅನುಭವ ಬಗ್ಗೆ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯೋಗ ರತ್ನ ಶ್ರೀ ಮುಕುಂದನ್,ಆಧ್ಯಾತ್ಮ ಚಿಂತಕ ಅರುಣ್ ಗಂಗೂರ್,
ಡಾ|| ರಾಮಚಂದ್ರ ನಾಯಕ,
ಡಾ|| ಗಣೇಶ್‌ರಾವ್ ಸೇರಿದಂತೆ ಇತರರು ಭಾಗಿಯಾಗಿದ್ದರು.