ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ

ಮೈಸೂರು:24 ಜುಲೈ 2022

ನಂದಿನಿ ಮೈಸೂರು

2021-22 ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಹಾಗೂ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ
ಸರ್ಕಾರಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ನೌಕರರ ಸಂಘದಲ್ಲಿ ಜಿಲ್ಲಾಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಜನ ಕ್ರೀಡಾಪಟುಗಳಿಗೆ ಅಭಿನಂದಿಸಿ ಉರಿದುಂಬಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಕಾರಿ ಸಮಿತಿ ಸಭೆ ನಡೆಯಿತು.

ನೌಕರರ ಆರೋಗ್ಯದ ದೃಷ್ಠಿಯಿಂದ
ಎಎಸ್ ಜಿ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಆಸ್ಪತ್ರೆ ವೈದ್ಯ ಡಾ.ಮಹೇಶ್ ಹಾಗೂ ಸಿಬ್ಬಂದಿಗಳು ಕಣ್ಣಿನ ತಪಾಸಣೆ ನಡೆಸಿದರು.ಸುಮಾರು 100ಕ್ಕೂ ಹೆಚ್ಚು ನೌಕರರು ಶಿಬಿರ ಸದುಪಯೋಗಪಡಿಸಿಕೊಂಡರು.

ಸಾಯಿ ನ್ಯಾಷನಲ್ ಪ್ರಸಾದ್ ರವರಿಂದ ಸಂಘದ ಎಲ್ಲಾ ನಿರ್ದೇಶಕರುಗಳಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಸುವ ಬಗ್ಗೆ ಮಾಹಿತಿ ನೀಡಿದರು.ಎಲೆಕ್ಟ್ರಿಕ್ ಬೈಕ್ ಬೆಲೆ 1. 9 ಲಕ್ಷದವರೆಗೂ ಇದೆ.ನೌಕರರ ಸಂಘದ ಪದಾಧಿಕಾರಿಗಳಿಗೆ ಸುಮಾರು 35ಸಾವಿರ ರೂ
ರಿಯಾಯಿತಿ ನೀಡಲಾಗಿದ್ದು ಸುಮಾರು 40 ಮಂದಿ ಸ್ಥಳದಲ್ಲಿಯೇ ಬುಕ್ ಮಾಡಿರುವುದಾಗಿ ಅಧ್ಯಕ್ಷ ಗೋವಿಂದರಾಜುತಿಳಿಸಿದರು.ಮತ್ತು ಪ್ರಜಾವಾಣಿ ಪತ್ರಿಕೆಯವರು ಮಾಸ್ಟರ್ ಮೈಂಡ್, acc tha competition celebrate sucess. ಎಂಬ ಪತ್ರಿಕೆ ವಿಚಾರವನ್ನು ಮುಂದಿನ. ಎಲ್ಲಾ ಪದವೀಧರರಿಗೆ ಎಸ್ ಡಿ ಎ, ಎಫ್ ಡಿ ಎ,ಕೆ ಎ ಎಸ್ ಐಎಎಸ್, ಕಂಪೇಟೆಟಿವ್ ಪರೀಕ್ಷೆ ಗಳನ್ನು ತೆಗೆದುಕೊಳ್ಳುತ್ತಾರೆ ಅವರುಗಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಲು 399 ರೂ ನೀಡಿ ಸಬ್ಸ್ಕ್ರೈಬ್ ಆದರೆ ಒಂದು ವರ್ಷ ಪತ್ರಿಕೆಯಲ್ಲಿ ಮಾಹಿತಿಸಿಗುತ್ತದೆ ಮತ್ತು ಯು ಟ್ಯೂಬ್ ನಲ್ಲಿ ಇದರ ಬಗ್ಗೆ ಮಾಹಿತಿ ಸಿಗುತ್ತದೆ ಇಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಎ ಎಲ್ ಉಮೇಶ್, ಜಿಲ್ಲಾ ಕಾರ್ಯದರ್ಶಿ ರೇವಣ್ಣ
ಖಜಾಂಚಿ ರಮೇಶ್ ಕುಮಾರ್ ರಾಜ್ಯ ಪರಿಷತ್ ಸದಸ್ಯರಾದ ವಿಶ್ವನಾಥ್, ಹಿರಿಯ ಉಪಾಧ್ಯಕ್ಷರಾದ ಸುರೇಶ್ ಮಾಲಂಗಿ. ಎಸ್ ಜೆ ರಮೇಶ್ ಕ್ರೀಡಾಕಾರ್ಯ ರ್ದರ್ಶಿ ಗಿರೀಶ್,ಗಣೇಶ್ ಎಲ್ಲಾ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published. Required fields are marked *