ಮೈಸೂರು:20 ನವೆಂಬರ್ 2021
ನಂದಿನಿ
ಸ್ವಚ್ಛ ಸರ್ವೆಕ್ಷಣ್ 2021ನೇ ಸಾಲಿನ ಪ್ರಶಸ್ತಿಯಲ್ಲಿ ಮೈಸೂರು ಮತ್ತೆ `ಸ್ವಚ್ಚ ನಗರಗಳ ಪಟ್ಟಿ’ ಯಲ್ಲಿ ಸ್ಥಾನ ಉಳಿಸಿಕೊಂಡಿದೆ. ಅಲ್ಲದೆ, ಮತ್ತೆ`5 ಸ್ಟಾರ್ ರಾಂಕಿಂಗ್ ಗರಿ’ಯನ್ನ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಹಾಗೂ ಸಂತಸದ ವಿಷಯ.ಇದು ಪೌರಕಾರ್ಮಿಕರು ಹಾಗೂ ನಗರಪಾಲಿಕೆಯ ಶ್ರಮದ ಫಲ. ಅಭಿನಂದನೆಗಳು.ಮುಂಬರುವ ದಿನಗಳಲ್ಲಿ ಸ್ವಚ್ಛ ನಗರಿ ಪಟ್ಟಕ್ಕಾಗಿ ನಗರಪಾಲಿಕೆ ಹಾಗೂ ಪೌರಕಾರ್ಮಿಕರೊಂದಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹರೀಶ್ ಗೌಡ ತಿಳಿಸಿದ್ದಾರೆ.