ನಂದಿನಿ ಮೈಸೂರು
ಚಾಮುಂಡಿ ಬೆಟ್ಟದ ನಂದಿ ವಾಯುವಿಹಾರಿಗಳ ವತಿಯಿಂದ ಹೋಳಿ ಆಚರಣೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿ ವಾಯುವಿಹಾರಿಗಳ ಆಶ್ರಯದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು.ಈ ವೇಳೆ ಮಾಜಿ ಶಾಸಕರಾದ ಶ್ರೀ ಎಂ.ಕೆ. ಸೋಮಶೇಖರ್,ಉದ್ಯಮಿ ಎಂ.ಕೆ.ಗುರುರಾಜ್,ಪ್ರಕಾಶನ್, ರಮೇಶ್, ಬಾಬು,ಚಂದ್ರು,ಗಿರೀಶ್,ಮಂಜು, ವೆಂಕಟೇಶ್,ಮಹದೇವು, ಬಸವರಾಜು,ಗೀತಾ, ಸಂಗೀತಾ,ಉಮಾ,ಭಾರತಿ, ಮಹೇಶ್, ಗಣೇಶ್,ಲಕ್ಷ್ಮಿ, ಲೋಕೇಶ್,ಪೊಲೀಸ್ ಸುಬ್ಬಣ್ಣ ಬಾಬು ಮತ್ತಿತರರು ಉಪಸ್ಥಿತರಿದ್ದರು.