ಡಾ.ಸದಾನಂದರವರಿಗೆ ಸಸಿ ನೀಡುವ ಮೂಲಕ ಅರ್ಥಪೂರ್ಣವಾಗಿ ಶುಭ ಹಾರೈಕೆ

ನಂದಿನಿ ಮೈಸೂರು

 

ಮೈಸೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಸದಾನಂದ ಹುಟ್ಟು ಹಬ್ಬಕ್ಕೆ ಸ್ವಾಮಿಗೌಡ,ವಿಶ್ವ ರಾಜಕುಮಾರ,ತೇಜಸ್ ರವರು ಸಸಿ ಗಿಡ ನೀಡುವ ಮೂಲಕ ಅರ್ಥಪೂರ್ಣವಾಗಿ ಶುಭಕೋರಿದರು.

Leave a Reply

Your email address will not be published. Required fields are marked *