ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನ ಸ್ವಾಗತಿಸಿದ ಎಂಪಿ ಟಿಕೇಟ್ ಆಕಾಂಕ್ಷಿ ಗುರುಪಾದಸ್ವಾಮಿ

ನಂದಿನಿ ಮೈಸೂರು

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಂಧವಾಗಿ ಎ ಐ ಸಿ ಸಿ ವತಿಯಿಂದ ವೀಕ್ಷಕರಾಗಿರುವ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ರವರು ನಂಜನಗೂಡು-ಚಾಮರಾಜನಗರ ರಸ್ತೆಯ ನೇರಳೆ ಗೇಟ್ ಹತ್ತಿರ ಇರುವ ನೀಲಾಂಬಿಕ ಕಲ್ಯಾಣ ಮಂಟಪದಲ್ಲಿ ಏರ್ಪಾಡು ಮಾಡಿರುವ ಕಾರ್ಯಕರ್ತರ ಸಭೆಗೆ ಆಗಮಿಸಿದಾಗ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮುಂಬರುವ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಆದ ಗುರುಪಾದ ಸ್ವಾಮಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಎನ್ ಎಸ್ ರಾಜೇಂದ್ರ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ತೋಂಟೇಶ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ ಅಹಲ್ಯ ಪ್ರಭುಸ್ವಾಮಿ
, ಹದಿನಾರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಭಿ, ಕಾಂಗ್ರೆಸ್ ಮುಖಂಡ y J ನವೀನ್ ಕುಮಾರ್ ಮುಂತಾದವರು ಜೊತೆಯಲ್ಲಿದ್ದರು

Leave a Reply

Your email address will not be published. Required fields are marked *