ಮೈಸೂರು:30 ಆಗಸ್ಟ್ 2021
ಕ್ರೈಂ ರಿಪೋರ್ಟ್:ನ@ದಿನಿ
ಕಳ್ಳತನ ಮಾಡಿದ ಫೋನ್ ಬಳಸಿ ಕೃತ್ಯವೆಸಗುತ್ತಿದ್ದವರು.ಕದ್ದ ಫೋನ್ ನಿಂದ ಸಿಕ್ಕಿಹಾಕಿಕೊಳ್ಳ ಎಂದುಕೊಂಡಿದ್ದ ಆರೋಪಿಗಳು ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದರು.1 ಲಕ್ಷಕ್ಕೂ ಹೆಚ್ಚು ಲೋಕೇಷನ್ ಜಾಲಾಡಿದ ಪೋಲಿಸರು ಕೀಚಕರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಿಂಗ್ ರಸ್ತೆ,ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳುತ್ತಿದ್ದ ಯುವ ಜೋಡಿಗಳನ್ನ ಟಾರ್ಗೆಟ್ ಮಾಡಿ ಚಿನ್ನಾಭಾರಣ ದೋಚಿ ಪರಾರಿಯಾಗುತ್ತಿದ್ದ ಗ್ಯಾಂಗ್ ರೇಪ್ ಆರೋಪಿಗಳಿಗೆ ಮೈಸೂರು ಸುರಕ್ಷಿತ ತಾಣವಾಗಿತ್ತು.ಗ್ಯಾಂಗ್ ರೇಪಿಸ್ಟ್ ಗಳು ಇದನ್ನೇ ವರವಾಗಿ ಮಾಡಿಕೊಂಡಿದ್ದರು.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಅರೋಪಿಗಳನ್ನ ತನಿಖೆ ನಡೆಸುತ್ತಿರುವ ಪೋಲೀಸರಿಗೆ ಈ ಹಿಂದೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನ ಅರೋಪಿಗಳು ಬಾಯಿಬಿಟ್ಟಿದ್ದಾರೆ.ಗ್ಯಾಂಗ್ ರೇಪ್ ಕಾಮುಕರು ಈ ಹಿಂದೆ ಅಪರಾಧ ಮಾಡಿ ಎಸ್ಕೇಪ್ ಆಗ್ತೀದ್ರೂ.ಬಾಲಾಪರಾಧಿ ಸೇರಿ ನಾಲ್ವರನ್ನ ಬಂಧಿಸಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.ಅತ್ಯಾಚಾರ ಪ್ರಕರದಲ್ಲಿರುವ
ಓರ್ವ ಹೆಣ್ಣು ಮಕ್ಕಳ ದಾಹ ಇದ್ದರೇ .ಉಳಿದವರಿಗೆ ಹಣದ ದಾಹ ಇತ್ತಂತೆ. ಗ್ಯಾಂಗಿನಲ್ಲಿದವರು ಜನರನ್ನ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಡುತ್ತಿದ್ರೇ.ಓರ್ವ ಕಾಮುಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ.ದೌರ್ಜನ್ಯ, ಚಿನ್ನಾಭರಣ ಕಳೆದು ಕೊಂಡವರು ಮಾನಕ್ಕೆ ಎದರಿ ದೂರ ಕೊಡಲು ಮುಂದಾಗುತ್ತಿರಲಿಲ್ಲ.ನಾವು ಏನೇ ಮಾಡಿದ್ರೂ ಜನ ದೂರು ಪೋಲಿಸರಿಗೆ ದೂರು ಕೊಡಲ್ಲ ಎಂದು ಹಲವಾರು ಅಪರಾಧ ಕೃತ್ಯ ವೆಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅದೇನೇ ಆಗಲೀ ದೂರು ಕೊಡದೇ ಇರೋದೆ ಸುಲಿಗೆ ಮಾಡುವುದಕ್ಕೆ ಆರೋಪಿಗಳಿಗೆ ಪ್ಲೇಸ್ ಪಾಯಿಂಟ್ ಆಗಿತ್ತು.ಗ್ಯಾಂಗ್ ರೇಪ್ ಕೀಚಕರ
ಹಿಸ್ಟರಿ ಬಗೆದಷ್ಟು ಬಯಲಾಗುತ್ತಿದೆ.
ಕ್ರೈಂ ರಿಪೋರ್ಟ್
ಮೈಸೂರು