ಗಣೇಶ ಬಂದ ಹೆಲ್ಮೆಟ್ ತಂದ ಕಾರ್ಯಕ್ರಮ,ಉಚಿತ ಹೆಲ್ಮೆಟ್ ವಿತರಣೆ

ನಂದಿನಿ ಮೈಸೂರು

ಸೂಪರ್ ಹಿಟ್ಸ್ 93 .5 ರೆಡ್ ಎಫ್ ಎಂ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡ್ತಾ ಬಂದಿದೆ ಹಾಗೆ ಗಣೇಶ ಬಂದ ಹೆಲ್ಮೆಟ್ ತಂದ ಕಾರ್ಯಕ್ರಮ ಕೂಡ ಒಂದು.

ಈ ಬಾರಿ ಸೆಪ್ಟೆಂಬರ್ 1 ರಿಂದ 8 ರ ವರೆಗೆ ನಗರದಾದ್ಯಂತ ಕಾರ್ಯಕ್ರಮ ನಡೆಯಲ್ಲಿದು ಈ ಕಾರ್ಯಕ್ರಮಕ್ಕೆ ಟ್ರಾಫಿಕ್ ಎಸಿಪಿ ಪರಶುರಾಮಪ್ಪ ,ಡಿ ಎಚ್ ಓ DR ಪ್ರಸಾದ್ ಏನ್ ಆರ್ ಮತ್ತು ವಿ ವಿ ಪುರಂ ನ ಸಂಚಾರಿ ವ್ಯಾಪ್ತಿಯ incharge ಸುರೇಶ ಕುಮಾರ್ ಸ್ಯಾಂಡಲ್ವುಡ್ ನಟ ಅಭಿಷೇಕ್ ರಾಮ್ ದಾಸ್ ಕಾರ್ಯಕ್ರಮದ ಪ್ರಾಯೋಜಕರು ಫೀನಿಕ್ಸ್ ಸುಜುಕಿ ಯಾ ಮುಖ್ಯಸ್ಥರಾದ ಬಾಲಾಜಿರವರು ಹೆಲ್ತ್ ಕೇರ್ ಪಾರ್ಟ್ನರ್ ಆಗಿರುವ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನ DR .ವರದರಾಜು ಆರ್ಥೋಪೆಡಿಕ್, ಎಜುಕೇಶನ್ ಪಾರ್ಟ್ನರ್ ಸೆಕ್ರೇಟರಿ ಮಂಜುನಾಥ್ ಶ್ರೀವತ್ಸಾ, ಮ್ಯಾಟ್ರೆಸ್ಸ್ ಪಾರ್ಟ್ನರ್ ಶಾಮ್ ಸುಂದರ್ ಉದ್ದೇಶ ದ್ವಿಚಕ್ರ ವಾಹನ ಸಂಚಾರ ಮಾಡುವಾಗ ತಲೆಗೆ ಹೆಲ್ಮೆಟ್ ಕಡ್ಡಾಯ ಅನ್ನೋ ವಿಷ್ಯ ಹಾಗೆ ಅಪಘಾತ ಆದಾಗ ಆಗುವ ತೊಂದ್ರೆಗಳನ್ನ ತಡೆಯುವುದು ಇಂಥ ವಿಚಾರಗಳನ್ನ ಜನರಿಗೆ ತಲುಪಿಸುವ ಸಮಾಜಮುಖಿ ಕಾರ್ಯಕ್ರಮ.

ಪ್ರತಿ ಬಾರಿ ಹಾಗೆ ಈ ಬಾರಿಯು ಸಹ ಫೀನಿಕ್ಸ್ ಸುಜುಕಿ ಯವರ ಸಹಯೋಗದಲ್ಲಿ ಜನರಿಗೆ ಉಚಿತ ಹೆಲ್ಮೆಟ್ ಕೊಡುವ ನಿಟ್ಟಿನಲ್ಲಿ ಟ್ರಾಫಿಕ್ ಜಂಕ್ಷನ್ ಕಾರ್ಪೊರೇಟ್ ಆಫೀಸ್ ಕಾಲೇಜು ಹೀಗೆ ಸಾಕಷ್ಟು ಕಡೆ ಈ ಕಾರ್ಯಕ್ರಮವನ್ನ ಸಂಚಾರಿ ಪೊಲೀಸ್ ತಂಡದ ಜೊತೆಗೂಡಿ ಮಾಡಲಾಗುತ್ತದೆ.

Leave a Reply

Your email address will not be published. Required fields are marked *