ನಂದಿನಿ ಮೈಸೂರು
ಇತ್ತೀಚೆಗಂತೂ ದೇಹ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿಯಾಗುತ್ತಿವೆ.ವರ್ಕೌಂಟ್ ಪ್ರೀಯರಿಗಾಗಿ
ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನೂತನವಾಗಿ Focaldose ಫಿಟ್ನೆಸ್ ಆರಂಭವಾಗಿದೆ.
ಮೈಸೂರಿನ ಕಾಳಿದಾಸ ರಸ್ತೆ ವಿಜಯನಗರ 1ನೇ ಹಂತದಲ್ಲಿರುವ ಹೊಸ ಜಿಮ್ ಅನ್ನು ತೆರಿಗೆ ಇಲಾಖೆಯ ಸುದರ್ಶನ್ ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ನಂತರ ಜಿಮ್ ನ ವಿನ್ಯಾಸ ಹಾಗೂ ತರಭೇತಿಗೆ ಬೇಕಾದ ಸಲಕರಣೆಗಳನ್ನ ವೀಕ್ಷೀಸಿದರು. ಇದೇ ಸಂದರ್ಭದಲ್ಲಿ “namma Mysore Bojo limune training ” ಗೆ ಚಾಲನೆ ನೀಡಿದರು.
ದೈಹಿಕ ಚಟುವಟಿಕೆ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ದೊರೆಯುತ್ತವೆ. ದೇಹಕ್ಕೆ ಅತ್ಯಂತ ಚೈತನ್ಯವೂ ಸಿಗುತ್ತದೆ. ಮಾನಸಿಕವಾಗಿಯೂ ಅಷ್ಟೇ ಸದೃಢತೆ ದೊರೆಯುತ್ತದೆ.ಯುವವಕರು ಈ ಜೀಮ್ ಅನ್ನು ಸದುಪಯೋಗ ಪಡಿಸಿಕೊಳ್ಳಲು ಎಂದು ಹೊಸ ಜಿಮ್ ಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಸುಬ್ಬಯ್ಯ, ಮಂಜುನಾಥ್ ಸೇರಿದಂತೆ ಜೀಮ್ ನ ಸಿಬ್ಬಂದಿಗಳು ಭಾಗಿಯಾಗಿದ್ದರು.