ಮೈಸೂರು:25 ಏಪ್ರಿಲ್ 2022
ನಂದಿನಿ ಮೈಸೂರು
ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಬಳಿ ದಕ್ಷಿಣ ಪದವೀಧರ ಚುನಾವಣಾ ಪ್ರಚಾರ ಜೋರಿದೆ.
ಮೌಲ್ಯಮಾಪಕರಿಗೆ ಮಧ್ಯಾಹ್ನದ ಊಟ ಹಾಗೂ ಇತರೆ ಉಡುಗೊರೆಗಳ ಆಮಿಷ ಒಡ್ಡುತ್ತಿದ್ದಾರೆ. ಇನ್ನು ಚುನಾವಣಾ ಅಧಿಸೂಚನೆ ಪ್ರಕಟವಾಗಿಲ್ಲ ಇದು ಕಾನೂನು ಬಾಹಿರ.ಮೌಲ್ಯಮಾಪನ ಕೇಂದ್ರಗಳ ಬಳಿ ಚುನಾವಣಾ ಪ್ರಚಾರ ಮಾಡದಂತೆ ಜಿಲ್ಲಾಧಿಕಾರಿಗಳು ಕೇಂದ್ರದ ಬಳಿ ನಿಷೇದಾಜ್ಞೆ ಹೊರಡಿಸಬೇಕಾಗಿ ಶಿಕ್ಷಕ
ನಾಗಲಿಂಗಪ್ಪ ಆಗ್ರಹಿಸಿದ್ದಾರೆ.