ಬಿಜೆಪಿ ಕಚೇರಿಗೆ ಮೊಟ್ಟೆ ಹೊಡೆಯಲು ಬಂದ ಅಹಿಂದ ಶಿವರಾಮ್ ,ಆಕ್ರೋಶಗೊಂಡವರನ್ನ ಬಂಧಿಸಿದ ಪೋಲೀಸರು

ಮೈಸೂರು:20 ಆಗಸ್ಟ್ 2022

ನಂದಿನಿ ಮೈಸೂರು

ಮೈಸೂರಿನ ಬಿಜೆಪಿ ಕಚೇರಿಗೆ ಮೊಟ್ಟೆ ಹೊಡೆಯಲು ಬಂದವರನ್ನ ಬಂಧಿಸಲಾಗಿದೆ.

ಅಹಿಂದ ಶಿವರಾಮ್ ನೇತೃತ್ವದ ತಂಡ ಮೈಸೂರಿನ ಆರ್ ಟಿ ಓ ಕಛೇರಿ ಬಳಿ ಇರುವ ಬಿಜೆಪಿ ಕಛೇರಿಗೆ ಆಗಮಿಸಿ ಮೊಟ್ಟೆ ಹೊಡೆಯಲು‌ ಮುಂದಾದರು.ತಕ್ಷಣವೇ ಎಚ್ಚೆತ್ತ
ಪೊಲೀಸರು ಶಿವರಾಮ್ ನೇತೃತ್ವದ ತಂಡವನ್ನ
ಬಂಧಿಸಿದರು.

ಸಿಎಂ ಮೈಸೂರಿಗೆ ಬಂದಾಗ ನಾವೂ ಮೊಟ್ಟೆ ಹೊಡೆಯುತ್ತೀವಿ. ಆ ಶಕ್ತಿ ನಮಗಿದೆ ಆದ್ರೆ . ನಾವೂ ಬೇರೆಯದ್ದರಲ್ಲೆ ಹೊಡಿತ್ತಿವೀ ಎಂದು ರಾಜ್ಯ ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಶಿವರಾಮ್ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *