ಸಮಾಜಸೇವಕರು,ನಟರು ಗಾಯಕರು ವಿ.ನಟರಾಜರವರಿಗೆ “ಡಾಕ್ಟರೇಟ್”

ಮೈಸೂರು:28 ಮೇ 2022

ನಂದಿನಿ ಮೈಸೂರು

ಸಮಾಜಸೇವಕರು,ನಟರು ಗಾಯಕರು ವಿ.ನಟರಾಜರವರಿಗೆ ಡಾಕ್ಟರೇಟ್ ಲಭಿಸಿದೆ.

ಗೋವಾದಲ್ಲಿ ಇಂದು ನಡೆದ
ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ವತಿಯಿಂದ ವಿ ನಟರಾಜರವರಿಗೆ ಡಾಕ್ಟರೇಟ್ ನೀಡಿದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ನಟರಾಜರವರು
ಮೂವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ನನ್ನ ಪ್ರಶಸ್ತಿ ಸಾಧನೆ ಎಲ್ಲವನ್ನೂ ನನ್ನ ಜನತೆ, ಕುಂಟುಬವರ್ಗಕ್ಕೆ ಸಮರ್ಪಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಾರಕಾಸ್ತ್ರ ಹಾಗೂ ಸಂಸಾರ ಸಾಗರ ಚಿತ್ರತಂಡ ಉಪಸ್ಥಿತರಿದ್ದರು.


ವಿ.ನಟರಾಜರವರು ಇನ್ನೂ ಹೆಚ್ಚು ಕೆಲಸ ಮಾಡಲು ಅವಕಾಶ ಸಿಗಲಿ ಎಂದು ಆಶಿಸೋಣ ಇನ್ನೂ ಚಿತ್ರರಂಗದಲ್ಲಿ ನಟನಾಗಿ ಗಾಯಕರಾಗಿಯೂ ಮುಂದುವರಿಯುತ್ತಿರುವ ನಟರಾಜ ರವರಿಗೆ ನಗರ ಚಿತ್ರತಂಡ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *