ನಂದಿನಿ ಮೈಸೂರು
ಚೈಲ್ಡ್ ಫಂಡ್ ಇಂಡಿಯಾ,ಹಾಗೂ ಯೂನೆಸೆಫ್ ವತಿಯಿಂದ, ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆಯ ಪೋಷಕತ್ವ ಮಕ್ಕಳ ಪೋಷಕರಿಗೆ ಕೈ ತೊಳೆಯುವ ಘಟಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
![](https://bharathnewstv.in/wp-content/uploads/2025/01/OPENING-TODAY.jpg)
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಮಂಜುನಾಥ್, ಹಿರಿಯ ಕಾರ್ಯಕ್ರಮಾಧಿಕಾರಿಗಳಾದ,ಅನುಮೂಲ್ ರಾಜಕುಮಾರ್,ಮೈಸೂರು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಧರ್,ಕ್ಷೇತ್ರಸಂಪನ್ಮೂಲಾಧಿಕಾರಿಗಳಾದ ರಘು.ಹಾಗೂ ಚೈಲ್ಡ್ ಫಂಡ್ ನ ಕ್ಷೇತ್ರ ಸಂಯೋಜಕರುಗಳು,ಸಮುದಾಯ ಸಂಘಟಕರುಗಳು,ಪೋಷಕರು ಭಾಗವಹಿಸಿದ್ದರು.