ಬಸವರಾಜು .ಸಿ ರವರಿಗೆ ಪಿಎಚ್ ಡಿ ಪದವಿ

ನಂದಿನಿ ಮೈಸೂರು

ಬಸವರಾಜು ಸಿ ಜೆಟ್ಟಿಹುಂಡಿ
ಅವರ ತಾಯಿ ಮರಿಯಮ್ಮ ತಂದೆ ಚಿಕ್ಕಣ್ಣ ದಂಪತಿಗಳ ಪುತ್ರರಾಗಿ ಜನಿಸಿರುತ್ತಾರೆ ಶ್ರೀಯುತರು “ಪ್ರೊ. ಜಿ ಅಬ್ದುಲ್ ಬಷೀರ್ ಅವರ ಸಮಗ್ರ ಸಾಹಿತ್ಯ “ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯವು ಪಿಹೆಚ್.ಡಿ ಪದವಿ ನೀಡಿದೆ.

https://youtube.com/@BharathNewstvin

ಸಬ್ಸ್ರೈಬ್ ಮಾಡಿ

ಇವರು ಸುಮಾರು 5 ಮೌಲಿಕ ಕೃತಿಗಳನ್ನು ರಚಿಸಿದ್ದಾರೆ
1)ತಮ್ಮ ಹುಟ್ಟೂರಾದ ‘ಜೆಟ್ಟಿಹುಂಡಿ ಚರಿತ್ರೆಯ ಹೆಜ್ಜೆಗಳು ‘ಎಂಬ ಪುಸ್ತಕವನ್ನು ಬರೆದಿದ್ದಾರೆ
2)ತೆನೆಗಬ್ಬ
3)ಪೂರ್ಣದೀಪ್ತಿ
4)ಒಕ್ಕಣೆ
5)ಇಹದ ಪರಿಮಳ
ಹೀಗೆ ಸಾಹಿತ್ಯ ಕೃಷಿಯಲ್ಲಿ ತೂಡಗಿಕೊಂಡಿದ್ದಾರೆ
ಪ್ರಸ್ತುತ ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ವಿಭಾಗದಲ್ಲಿ ಸಹ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಕನಕ ನೌಕರರ ಸಂಘದ ಅಧ್ಯಕ್ಷರಾಗಿ ಸಂಘಟಕರಾಗಿಯೂ ತಮ್ಮ ಚಾಪನ್ನೂ ಮೂಡಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

 

https://youtube.com/@BharathNewstvin

ಸಬ್ಸ್ರೈಬ್ ಮಾಡಿ

Leave a Reply

Your email address will not be published. Required fields are marked *