ನಂದಿನಿ ಮೈಸೂರು
ಮೈಸೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಜ್ಯ ಉಪಾಧ್ಯಕ್ಷರು ಹಾಗೂ ಯುವ ನಾಯಕರು ಆದ ಬಿ.ವೈ.ವಿಜಯೇಂದ್ರರವರನ್ನು ಮೈಸೂರು ನಗರ ಬಿಜೆಪಿ ಮಾಧ್ಯಮ ವಿಭಾಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ. ನಗರ ಕಾರ್ಯಾಧ್ಯಕ್ಷರಾದ ಗಿರಿಧರ್.ಜಿಲ್ಲಾ ಸಹಾ ವಕ್ತಾರ ವಸಂತ ಕುಮಾರ್ ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್.ಸಹ ವಕ್ತಾರ ಕೇಬಲ್ ಮಹೇಶ್ ಸಹ ಸಂಚಾಲಕ ಪ್ರದೀಪ್ ಕುಮಾರ್.ಯುವ ಮೋರ್ಚಾ ಸಂತೋಷ್ ಇದ್ದರು.