ಸರಗೂರು:30 ಅಕ್ಟೋಬರ್ 2021
ನ@ದಿನಿ
ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ರವರಿಗೆ ಸರಗೂರಿನಲ್ಲಿ ಮೆರವಣಿಗೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸರಗೂರಿನಲ್ಲಿ ಆರ್ಯ ಈಡಿಗ ಸಮಾಜ, ಯಜಮಾನರುಗಳು ಯುವಕ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರುಗಳು, ಮಹಿಳಾ ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ಸರಗೂರಿನ ಬಸ್ ನಿಲ್ದಾಣ ಪ್ರಮುಖ ಬೀದಿಗಳಲ್ಲಿ ಪವರ್ ಸ್ಟಾರ್ ಪುನೀತ್ ರವರ ಕಟೌಟ್ ಗಳ ಮೆರವಣಿಗೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
Www.bharathnewstv.in