ಮೈಸೂರು:16 ಮಾರ್ಚ್ 2022
ನಂದಿನಿ ಮೈಸೂರು
ಸ್ನೇಹಲೋಕ ಗೆಳೆಯರ ಬಳಗದಿಂದ
ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 17 ರಂದು ಸರಸ್ವತಿಪುರಂ ಟಿ.ಟಿ.ಎಲ್ ಕಾಲೇಜು ಮುಂಭಾಗ ಆಯೋಜನೆಗೊಂಡಿರುವ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಬೇಕಾಗಿ ಎಂದು ಸ್ನೇಹಲೋಕ ಗೆಳೆಯರ ಬಳಗ ಮನವಿ ಮಾಡಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
9590862610
8147731234
9538583795
8296749213