‘ಅಂತರಂಗದ ಚಾರಣ ‘ ಕೃತಿ ಬಿಡುಗಡೆ

ಮೈಸೂರು:27 ನವೆಂಬರ್ 2021

ನಂದಿನಿ

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿರುವ ಅಂತರಂಗದ ಚಾರಣ ಈ ಪುಸ್ತಕ ಪವಿತ್ರ ಕೈಲಾಸದ ಆತೀಯತೆಯನ್ನು ಪರಿಶೀಲಿಸುವುದಲ್ಲದೆ , ನಿಸರ್ಗದಲ್ಲಿನ ದೈವತ್ವದ ಶಕ್ತಿಯನ್ನು ಅನುಭವಿಸಲು ಇಚ್ಛಿಸುವ ಪ್ರತಿಯೊಬ್ಬರೂ ತಪ್ಪದೆ ಓದಬೇಕಾದ ಕೃತಿಯಾಗಿದೆ .

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಭೈರಪ್ಪರವರು ಅಂತರಂಗದ ಚಾರಣ ಕೃತಿಯನ್ನು ಲೋಕಾರ್ಪಣೆ ಗೊಳಿಸಿದರು.

” ಈ ಕೃತಿ ಕೇವಲ ಪ್ರವಾಸ ಕಥನ ಮಾತ್ರವಲ್ಲದೆ , ನಾವು ಹೊಂದಿರುವ ಪ್ರತಿಯೊಂದು ಮೋಹ ಇಂದಾದ ವಿಮೋಚನೆಯ ನಿರೂಪಣೆಯಾಗಿದೆ.

ಕೈಗಾರಿಕೋದ್ಯಮಿಯಾದ ಆರ್ . ಗುರು , ಫ್ರೋಫೆಸರ್ ಶಂಕರ್ ಬೆಲೂರು, ಡಾ. ಶ್ರೀಧರ್ , ಮೈಸೂರು ಸಾಹಿತ್ಯ ಉತ್ಸವದ ಮೇಲ್ವಿಚಾರಕರು ಮತ್ತು ಅಧ್ಯಕ್ಷರಾದ ಶುಭಾ ಸಂಜಯ್ ಅರಸ್ ಅವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು .

Leave a Reply

Your email address will not be published. Required fields are marked *