ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ cet + jee ಕೋರ್ಸ್ ಪ್ರಾರಂಭ

ಮೈಸೂರು:29 ಮಾರ್ಚ್ 2022

ನಂದಿನಿ ‌ಮೈಸೂರು

ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ cet + jee ಕೋರ್ಸ್‍ಗಳನ್ನು ಪ್ರಾರಂಭಿಸಿದ್ದು ಪೋಸ್ಟರ್ ಬಿಡುಗಡೆ ಮಾಡಿದರು.

ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ cet ಕೋರ್ಸ್‍ಗಳನ್ನು ಪರಿಚಯಿಸಿದೆ. ಆಕಾಶ್ +ಬೈಜೂಸ್ ರಾಜ್ಯ ಮಂಡಳಿ(ಸ್ಟೇಟ್‍ಬೋರ್ಡ್)ಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್‍ನಲ್ಲಿ ಕೋರ್ಸ್‍ಗಳನ್ನು ನೀಡಲಿದೆ ಮತ್ತು ಬೋರ್ಡ್ ಪರೀಕ್ಷೆಗಳು ನಡೆದ ನಂತರ ಈ ಕೋರ್ಸ್‍ಗಳು ಪ್ರಾರಂಭವಾಗುತ್ತದೆ.ಹೊಸ ಕೆಸಿಇಟಿ ಕೋರ್ಸ್‍ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ದೂರದೃಷ್ಟಿಯ ಒಂದು ಭಾಗವಾಗಿದೆ ಎಂದು ನಾರಾಯಣ್ ಮೂರ್ತಿ,ವರುಣ್,ಮನೀಷ್,ದೀಪಕ್ ಹೊಸ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು.

ತರಗತಿಗಾಗಿ ಪ್ರತ್ಯೇಕ ಬ್ಯಾಚ್‍ಗಳನ್ನು ರಚಿಸಲಾಗುತ್ತದೆ.

ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಬಯಸುವ ಘಿI ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಭಾರತದ ಮಂಚೂಣಿಯಲ್ಲಿದೆ.

ಈ ಹೊಸ ಏಅಇಖಿ ಕೋರ್ಸ್ ಗಳು ಅಃSಇ ಸಂಯೋಜಿತ ಶಾಲಾ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಪಠ್ಯಕ್ರಮದ ಹೊರತಾಗಿ ಸ್ಥಳೀಯ ಮಾರುಕಟ್ಟೆಯನ್ನು ತಲುಪಲು ಹಾಗೂ ರಾಜ್ಯ ಮಂಡಳಿಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಆಕಾಶ್ + ಬೈಜೂಸ್‍ನ ದೂರದೃಷ್ಟಿಯ ಒಂದು ಭಾಗವಾಗಿದೆ. ಇದು ಎಂಜಿನಿಯರಿಂಗ್ ಕಾಲೇಜು ಹಾಗೂ ಜೆಇಇ ಮೇನ್ಸ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಗೆ ಅವಕಾಶ ನೀಡುತ್ತದೆ,

ಪ್ರಮುಖ ಮುಖ್ಯಾಂಶಗಳು:

ಕೆಸಿಇಟಿ ಮತ್ತು ಜೆಇಇ ಪಠ್ಯಕ್ರಮವನ್ನು ಕೇಂದ್ರಿಕರಿಸಿ ಪಠ್ಯಕ್ರಮವನ್ನು ರಚಿಸಲಾಗುವುದು.
ಅಧ್ಯಯನ ಸಾಮಗ್ರಿಗಳನ್ನು ಇಂಗ್ಲಿಷ್‍ನಲ್ಲಿ ನೀಡಲಾಗುವುದು.
ಪರೀಕ್ಷಾ ಪತ್ರಿಕೆಗಳನ್ನು ಪರಿಣಿತ ಅಧ್ಯಾಪಕರು ತಯಾರಿಸುತ್ತಾರೆ.
ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್‍ಗಳನ್ನು ಮಾಡಲಾಗುವುದು
ಘಿI ತರಗತಿ ವಿದ್ಯಾರ್ಥಿಗಳು ಕೆಸಿಇಟಿ+ಜೆಇಇ ನೊಂದಿಗೆ ಸಂಯೋಜಿತ ಕೋರ್ಸ್ ಅನ್ನು ಆಯ್ಕೆ ಮಾಡಬಹುದು ಅಥವಾ ಕೆಸಿಇಟಿಗಾಗಿ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಎರಡು ಕೋರ್ಸ್ ಗಳನ್ನು ನೀಡಲಾಗುತ್ತದೆ ಹಾಗೂ ಉಳಿದಿದ್ದು ಏಅಇಖಿಗೆ ಮಾತ್ರ.

ತರಗತಿಗೆ ಪ್ರತ್ಯೇಕ ಬ್ಯಾಚ್‍ಗಳನ್ನು ಮಾಡಲಾಗುವುದು ಮತ್ತು ಇಂಗ್ಲಿಷ್‍ನಲ್ಲಿ ಕಲಿಸಲಾಗುವುದು.

ಕರ್ನಾಟಕದ 14,000 ಸಂಯೋಜಿತ ಶಾಲೆಗಳಲ್ಲಿ ಸರಿ ಸುಮಾರು 21 ಲಕ್ಷ ವಿದ್ಯಾರ್ಥಿಗಳು ಘಿ ಹಾಗೂ ಘಿII ತರಗತಿಗಳಲ್ಲಿ ಕಲಿಯುತ್ತಿದ್ದಾರೆ. 2021ರಲ್ಲಿ ಏಅಇಖಿ (ಕರ್ನಾಟಕ ಸಾಮಾನ್ಯ ಪರೀಕ್ಷೆಗೆ )90,601 ಹುಡುಗರು ಹಾಗೂ 92,630 ಹುಡುಗಿಯರು ಕುಳಿತುಕೊಂಡಿದ್ದರು.

ಹೊಸ ಉಪಕ್ರಮದ ವೈಶಿಷ್ಟ್ಯಗಳು ಹೀಗಿವೆ:

ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಬ್ಯಾಚ್‍ಗಳನ್ನು ನಡೆಸಲಾಗುವುದು.
ಕೆಸಿಇಟಿ ಹಾಗೂ ಜೆಇಇ ಪಠ್ಯಕ್ರಮವನ್ನು ಕೇಂದ್ರಿಕರಿಸಿ ಸಂಪೂರ್ಣ ಪಠ್ಯಕ್ರಮವನ್ನು ರಚಿಸಲಾಗುವುದು.
ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಒಳಗೊಂಡಿರುವ ಘಿI ತರಗತಿಯ ಸಿಂಕ್ ಸಿಲಬಸ್‍ನಲ್ಲಿ ಉತ್ತಮ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು.
ಆಕಾಶ್ +ಬೈಜೂಸ್‍ನಿಂದ ರಚಿಸಲ್ಪಟ್ಟ ದ್ವಿಭಾμÁ ಪರೀಕ್ಷಾ ಪತ್ರಿಕೆಗಳು.

ಏಅಇಖಿ ಕೋರ್ಸ್‍ಗಳ ಪ್ರಾರಂಭದ ಕುರಿತು ಮಾತನಾಡಿದ ಆಕಾಶ್ +ಬೈಜೂಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಚೌಧರಿ, ‘ನಮ್ಮ ‘ವಿದ್ಯಾರ್ಥಿಗಳು ಮೊದಲು’ಮುಂದಾಳತ್ವದಲ್ಲಿ ಪ್ರಾದೇಶಿಕ ಹಾಗೂ ಮುಖ್ಯವಾಹಿನಿಯ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಕುರಿತು ಗಮನ ನೀಡಲಾಗುತ್ತಿದೆ. ನಮ್ಮ ಇಂಟಿಗ್ರೇಟೆಡ್ ಸಿಇಟಿ ಕೋರ್ಸ್ ಮೂಲಕ ಹೆಚ್ಚಿನ ಶೇಖಡಾವಾರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ ಹಾಗೂ ಅವರನ್ನು ಕೆಸಿಇಟಿ ಮಾತ್ರವಲ್ಲದೇ, ಜೆಇಇ ಮೇನ್ಸ್ ಹಾಗೂ ಅಡ್ವಾನ್ಸ್‍ಗೆ ಸಹ ಸಿದ್ಧಪಡಿಸುತ್ತೇವೆ. ನಮ್ಮ ತರಬೇತಿ ತಜ್ಞರು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಗುಣಮಟ್ಟದ ಮಾರ್ಗದರ್ಶನವನ್ನು ನೀಡುತ್ತಾರೆ.

 

Leave a Reply

Your email address will not be published. Required fields are marked *