ನಂದಿನಿ ಮೈಸೂರು
ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ m c ಹುಂಡಿ, ಮೈಸೂರು ತಾಲೂಕು ಇಲ್ಲಿಯ ಶಾಲಾ ಮಕ್ಕಳಿಗೆ ಇನ್ಫೋಸಿಸ್ ಸಂಸ್ಥೆ ವತಿಯಿಂದ ನೋಟ್ ಪುಸ್ತಕಗಳನ್ನ ವಿತರಣೆ ಮಾಡಲಾಯಿತು ಸಂಸ್ಥೆಯ ಜುಬೇದ ಹಾಗೂ ಅನಿಲ್ ಕುಮಾರ್ ತಂಡ ಶಾಲೆಗೆ ಬಂದು ಶಾಲಾ ವಾತಾವರಣ ನೋಡಿ ತುಂಬಾ ಸಂತೋಷ ಪಟ್ಟರು ಈ ಸಂದರ್ಭದಲ್ಲಿ sdmc ಅಧ್ಯಕ್ಷರು,ಶಾಲಾ ಸಿಬ್ಬಂದಿ ವರ್ಗದವರು ಮಕ್ಕಳು ಹಾಜರಿದ್ದರು.