ಮೈಸೂರು:29 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಇಂಡಿಯನ್ ಲೈಫ್ ಸ್ಟೈಲ್ ಎಕ್ಸಿಬ್ಯೂಶನ್ ಉದ್ಘಾಟನೆಗೊಂಡಿತು.
ಮೈಸೂರಿನ ಸರ್ದನ್ ಸ್ಟಾರ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮೇಳಕ್ಕೆ
ಮಿಸ್ ಮೈಸೂರು ವಿನ್ನರ್ ತನಿಷ್ಕ,ಆರ್ ಜೆ ರಶ್ಮಿ,ರವಿ ರವರು ದೀಪಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಒಂದೇ ಸೂರಿನಡಿ
ರಾಜ್ಯದ ವಿವಿಧ ಬಗೆಯ ವಿಶೇಷ ಆಭರಣಗಳು ಹಾಗೂ ಉಡುಪುಗಳು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಮಹಿಳೆಯರಿಗೆ
ಅತೀ ಕಡಿಮೆ ದರದಲ್ಲಿ ಅಗತ್ಯವಾದ ವಸ್ತುಗಳ ದೊರೆಯಲಿದೆ.ಪ್ರವೇಶ ಉಚಿತವಾಗಿದ್ದು ಮೇಳವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ರವಿ ತಿಳಿಸಿದರು.