ಜೆ.ಪಿ.ನಗರದ ಸ್ಪೋರ್ಟ್ಸ್ ಕ್ಲಬ್ (ರಿ.) ನೂತನ ಪದಾಧಿಕಾರಿಗಳಿಗೆ ಅಭಿನಂದನೆ

ನಂದಿನಿ ಮನುಪ್ರಸಾದ್ ನಾಯಕ್

 

ಜೆ.ಪಿ.ನಗರದ ಸ್ಪೋರ್ಟ್ಸ್ ಕ್ಲಬ್ (ರಿ.) ನೂತನ ಪದಾಧಿಕಾರಿಗಳಿಗೆ ಅಭಿನಂದನೆ.


ಮೈಸೂರಿನ ಜೆ.ಪಿ.ನಗರ ಸ್ಪೋರ್ಟ್ಸ್ ಕ್ಲಬ್ (ರಿ.)ನೂತನ ಚುನಾಯಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಭಾಗವಹಿಸಿ ಅಭಿನಂದಿಸಿದರು.

ಇದೇ ವೇಳೆ ಕ್ಲಬ್ ನ ಪದಾಧಿಕಾರಿಗಳು ಎಂ.ಕೆ ಸೋಮಶೇಖರ್ ರವರನ್ನು ಅಭಿನಂದಿಸಿದರು.ಈ ವೇಳೆ ಅಧ್ಯಕ್ಷರಾದ ರಾಜಶೇಖರ್ ಮೂರ್ತಿ ಡಿ.ಬಿ, ಬಸವರಾಜು.ಸಿ.ಡಿ, ಸದಾಶಿವ.ಯು.ಎಸ್, ಸುರೇಶ್.ಬಿ, ಆನಂದ್.ವಿ.ಬಿ(ವಾಟಾಳ್), ಕುಮಾರ್.ಕೆ.ಎಸ್,ಕೆಂಗೇಗೌಡ, ಮಂಜುನಾಥ್.ಹೆಚ್.ಎನ್, ಮಂಜುನಾಥ್ ಪ್ರಸಾದ್ .ಕೆ,ರವಿ.ಎಸ್(ಬ್ರಹ್ಮ), ರಾಮಮೂರ್ತಿ.ಎಂ.ಬಿ, ವಿಶ್ವಾರಾಧ್ಯ,ಶಶಿಕಿರಣ್.ಆರ್, ಶ್ರೀನಿವಾಸಯ್ಯ.ಪ್ರಮೋಂಚಂದ್, ರಾಚಪ್ಪ,ದೇವರಾಜೇಗೌಡ ,ಮಾಜಿ ಪಾಲಿಕೆ ಸದಸ್ಯರಾದ ಎಂ.ಸುನೀಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್.ಜೆ, ರಮೇಶ್,ಭೈರಪ್ಪ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *