ಒಕ್ಕಲಿಗ ಸಮುದಾಯದ ಶಾಸಕಾಂಗ ಸಭೆಯ ನಾಯಕರು ಆಗಿ ನೇಮಕಆಗಿರುವ ಡಿ ಕೆ ಶಿವಕುಮಾರ್ ರವರಿಗೆ ಅಭಿನಂದನೆ

ನಂದಿನಿ ಮನುಪ್ರಸಾದ್ ನಾಯಕ್

 

ರಾಜ್ಯ ಒಕ್ಕಲಿಗರ ಸಂಘ ದಿಂದ ಒಕ್ಕಲಿಗ ಸಮುದಾಯದ ಶಾಸಕಾಂಗ ಸಭೆಯ ನಾಯಕರು ಆಗಿ ನೇಮಕಆಗಿರುವ ಡಿ ಕೆ ಶಿವಕುಮಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷರು ಎಲ್ ಶ್ರೀನಿವಾಸ್ ಗೌ ಅಧ್ಯಕ್ಷರು ಬಿ. ಕೆಂಚಪ್ಪ ಗೌಡ ಉಪಾಧ್ಯಕ್ಷರು ರೇಣುಕಾಪ್ರಸಾದ್ ಪ್ರದಾನ ಕಾರ್ಯದರ್ಶಿ
ಸಿ ಜಿ. ಗಂಗಾಧರ್ ನಿರ್ದೇಶಕರು ಆದ ಬಿ ಪಿ ಮಂಜೇಗೌಡ ಧರ್ಮೇಶ್ ಸಿರಿಬೈಲ್ ಹನುಮಂತ ರಾಯಪ್ಪ ಲೋಕೇಶ್ ವೆಂಕಟರಮಣೆ ಗೌಡ ಡಾ ನಾರಾಯಣಸ್ವಾಮಿ ಹನುಮಂತಯ್ಯ ನವರು ಶುಭ ಕೋರಿದರು

Leave a Reply

Your email address will not be published. Required fields are marked *