ನಂದಿನಿ ಮನುಪ್ರಸಾದ್ ನಾಯಕ್
ಶ್ರೀ ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸನಾಯಕ ರವರ 66 ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಯಿತು.ಸ್ನೇಹಿತರು,ಅಭಿಮಾನಿಗಳು ,ಹಿತೈಷಿಗಳು ಶ್ರೀನಿವಾಸ್ ನಾಯಕ್ ರವರಿಗೆ ಹೂ ಗುಚ್ಚ ನೀಡಿ ಜನ್ಮ ದಿನಕ್ಕೆ ಶುಭ ಕೋರುವುದರ ಜೊತೆಗೆ ಮುಂದಿನ ದಿನಗಳಲ್ಲಿ ಜನರ ಸೇವೆಗಾಗಿ ಒಂದು ಅಧಿಕಾರ ಸಿಗುವಂತಾಗಲೀ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಭಾಕರ ಹುಣಸೂರು. ಶ್ರೀಧರ್ ಚಾಮುಂಡಿಬೆಟ್ಟ. ರಾಜು ಮಾರ್ಕೇಟ್. ಸುರೇಶ್ ಕುಮಾರ್ ಬೀಡು. ಜಿ ಡಿ ಸ್ವಾಮಿ.ರಮೇಶ್ ಮಾರ್ಕೇಟ್. ಹೆಚ್ ಆರ್ ಪ್ರಕಾಶ್.ಮಣಿನಾಯಕ. ಮಾದೇಶ್ ಕೆರೆಹಳ್ಳಿ. ಮೂರ್ತಿ.ರವಿಕುಮಾರ್. ರವಿ ನಾಯಕ. ರಂಗಪ್ಪ. ಸುಬ್ರಹ್ಮಣ್ಯ. ಕೆಪಿಸಿಸಿ ಸದಸ್ಯರಾದ ಭಾಸ್ಕರ್ ರವರು. ನಿವೃತ್ತ ಇನ್ಸ್ಪೆಕ್ಟರ್ ಡಿ ಮಂಜುನಾಥ್. ದೇವರಾಜ್ ಪಾಳೆಗಾರರು
ಕನ್ನಾಂಬಾಡಿ ಕುಮಾರ್.ಸುಂದರ್ . ನಂದೀಶ್.ಸತ್ಯನಾರಾಯಣ. ಕೇಶವ್.ಮಂಜುನಾಥ್.ಸೀಗಮಾರನಾಯಕ.ಟೆನ್ನಿಸ್ ಗೋಪಿ. ಸೋಮಣ್ಣ.ಮಹದೇವನಾಯಕ.ಸಿದ್ದರಾಜು.ಎಂ.ಎನ್. ಸಿದ್ದಲಿಂಗರಾಜು. ಯಡಕೊಳ ನಾಗೇಂದ್ರ. ರಂಗಸ್ವಾಮಿ. ನಾಗಹಳ್ಳಿ ರೇವಣ್ಣ. ಎಂ ಜೆ ಶಿವಸ್ವಾಮಿ. ವೆಂಕಟೇಶ್ ನಾಯಕ. ಚೌಡಪ್ಪ. ಶಿವಣ್ಣ. ಆಶಾ. ಜೋತಿ . ಲಕ್ಷ್ಮಿ.ಮಾಲತಿ.ರಾಜಶೇಖರ್. ಗೋಪಾಲ್. ಕಳಲೆ ಮಹೇಶ್.ಬಂಡಳ್ಳಿ ಕುಮಾರ್.ಮಯೂರ.ಗಣೇಶ್. ವಿನೋದ್ ನಾಗವಾಲ. ಗುರುಸಿದ್ದಪ್ಪ. ಲಕ್ಷಣ.ಮಹೇಶ್. ಇನ್ನೂ ಮುಂತಾದವರು ಉಪಸ್ಥಿತರಿದ್ದರು