ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ಕ್ಯಾಲೆಂಡರ್,ಪಂಚಾಂಗ ಬಿಡುಗಡೆ
ನಂದಿನಿ ಮೈಸೂರು ಕ್ಯಾಲೆಂಡರ್,ಪಂಚಾಂಗ ಬಿಡುಗಡೆ ಮೈಸೂರು: ಚಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜಾ- ಕೈಂಕರ್ಯ ನೆರವೇರಿಸಿ.ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ವೇಳೆ ದೇವಾಲಯದ ವತಿಯಿಂದ ಹೊರತರಲಾಗಿರುವ ನೂತನ…