ಯೋಗಾ ಶಿಬಿರಗಳಲ್ಲಿ ಯೋಗ ಜ್ಞಾನದ ಪರಿಯನ್ನ ಕಲಿಸಲಾಗುತ್ತದೆ:ತ್ರಿನೇತ್ರ ಸ್ವಾಮಿ

ಮೈಸೂರು:13 ನವೆಂಬರ್ 2021

ನಂದಿನಿ 

ಭಾರತ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ ಶಾಶ್ರೋಕ್ತವಾಗಿ ಯೋಗಭ್ಯಾಸಗಳಿಗೆ ತರಬೇತಿ ಮತ್ತು ತರಬೇತುದಾರರನ್ನಾಗಿ ಮಾಡುವ ಪ್ರಯತ್ನ ಮಾಡುವ ಉದ್ದೇಶದಿಂದ ತ್ರೀನೇತ್ರ ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಯೋಗಿಕ್ ಸ್ಟಡೀಸ್ ಪ್ರಾರಂಭಿಸಿದೆ ಎಂದು ತ್ರೀನೇತ್ರ ಸ್ವಾಮೀಜಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸ್ವತಃ ಆರೋಗ್ಯ ಕಾಪಾಡಿಕೊಳ್ಳಲು ಅಲ್ಲದೇ ಇತರರಿಗೆ ಯೋಗವನ್ನು ಕಲಿಸುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿರುತ್ತದೆ.ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಯೋಗಾ ಶಿಬಿರಗಳಲ್ಲಿ ಯೋಗ ಜ್ಞಾನದ ಪರಿಯನ್ನ ಕಲಿಸಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *