ನಂದಿನಿ ಮನುಪ್ರಸಾದ್ ನಾಯಕ್
ಇಂದು ದಿವಾನ್ ರಸ್ತೆಯಲ್ಲಿರುವ ಯಾದವ ಸಂಘದ ಆವರಣದಲ್ಲಿ ಶ್ರೀ ಕೃಷ್ಣ ಭಜನೆ ಮತ್ತು ಪ್ರತಿಭಾ ಪುರಸ್ಕಾರ ಅಬೂತಪೂರ್ವ ಯಶಸ್ವಿಯಾಗಿ ನಡೆಯಿತು. ಮೆರಿಟ್ ಆದರಿಸಿ 22 ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನಿತರೊಂದಿಗೆ ಸಂಘದ ಅಧ್ಯಕ್ಷರಾದ ಶ್ರೀ ಡಿ. ಧ್ರುವ ಕುಮಾರ್ ಕಾರ್ಯದರ್ಶಿಗಳಾದ ಕೆ ಜವರೇಗೌಡರು ಉಪಾಧ್ಯಕ್ಷರಾದ ವೆಂಕಟಚಲ ರವರು ಶ್ರೀರಂಗ ಸ್ವಾಮಿ ಅವರು ಶ್ರೀ ಡಾ. ನಾಗೇಶ್ ಯಾದವ್ ರವರು ಶ್ರೀ ಯೋಗೇಶ್ ಯಾದವ್ರು ಶ್ರೀಕಾಂತ್ ರವರು ಶ್ರೀ ರಘು ಅವರು ಶ್ರೀ ರವೀಂದ್ರ ಶೆಟ್ಟಿ ಅಲೆಮಾರಿ ಸಂಘದ ಅಧ್ಯಕ್ಷರು ಶ್ರೀ ಜಗನ್ನಾಥ್ ಅವರು ಶ್ರೀ ಪ್ರಕಾಶ್ ಅವರು ಶ್ರೀ ಶಾಮ್ ಕುಮಾರ್ ಅವರು ಎಲ್ಲರೂ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.