ನಂದಿನಿ ಮೈಸೂರು
ಅಕ್ರಮ ಸಂಬಂಧ ಪತ್ನಿಂದಲೇ ಕೊಲೆಯಾದ ಪತಿ.
ಕೊಲೆಯಾದ ವ್ಯಕ್ತಿ ಮಂಜು ಹೂಟಗಳ್ಳಿ ಮಾರಿಗುಡಿ ಮುಂಭಾಗದ ಮನೆಯಲ್ಲಿ ವಾಸವಾಗಿದ್ದ ದಂಪತಿ.
ಮಂಜುವಿನ ತಂದೆ ಮಿಲ್ ಸಿದ್ದೇಗೌಡ.
ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲಿ ಆಗುತ್ತಿರುವ ಕಿರಿಕಿರಿಯಿಂದ ತಂದೆ ಸಹ ಮೃತಪಟ್ಟಿರುವುದಾಗಿ ಆರೋಪ.
ತನ್ನ ಪತ್ನಿಯ ನಡವಳಿಕೆ ಸರಿ ಇಲ್ಲವೆಂದು ಮಂಜು ಸಹ ಕುಡಿಯಲು ಶುರು ಮಾಡಿದ ಮಂಜು.
ನೆನ್ನೆ ಸಹ ರಾತ್ರಿ ಗಂಡ ಹೆಂಡತಿ ನಡುವೆ ಮಾರಾಮಾರಿ ಜಗಳ.
ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಬಂದು ಪತ್ನಿಯನ್ನು ಪ್ರಶ್ನಿಸಿದಾಗ ತನ್ನ ಪತ್ನಿಯನ್ನು ಕೊಂದಿರುವುದಾಗಿ ತಪೋಪಿಕೊಂಡಿರುವ ಮಹಿಳೆ.
ಪತ್ನಿಯ ಹೆಸರು ಲಿಖಿತ ಈಕೆ ಬೋಗಾದಿಯ ನಿವಾಸಿಯಾಗಿರುತ್ತಾಳೆ.
ನಿಖಿತಾ ಮಂಜು ಮದುವೆಯಾಗಿ 12 ವರ್ಷಗಳೆ ಕಳೆದಿರುತ್ತದೆ.
ನಿಖಿತಾ ಮತ್ತು ಮಂಜುವಿಗೆ ಎರಡು ಮುದ್ದಾದ ಗಂಡು ಮಕ್ಕಳು ಸಹ ಇರುತ್ತಾರೆ.
ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಂಜುನಮೃತ ದೇಹವನ್ನು ಕೆ ಆರ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.