ಪ್ರೀತಿಯ ಮಡದಿಗೆ ಫೇಸ್ ಬುಕ್ ಖಾತೆಯಲ್ಲಿ ಶುಭ ಹಾರೈಸಿದ ಯದುವೀರ್

 

ಮೈಸೂರು:22 ಅಕ್ಟೋಬರ್ 2021

ನ@ದಿನಿ

ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಅಂತ ರಾಜವಂಶಸ್ಥ ಯದುವೀರ್ ರವರು ತಮ್ಮ ಪ್ರೀತಿಯ ಮಡದಿಗೆ ಫೇಸ್ ಬುಕ್ ಖಾತೆಯಲ್ಲಿ ತ್ರಿಶಿಕಾರವರ ಫೋಟೋ ಹಾಕಿ ಶುಭ ಕೋರಿದ್ದಾರೆ.

Wishing my wife, H.H Smt. Trishikha Kumari Wadiyar, on occasion of her birthday.

May Goddess Chamundeshwari bless her with Good Health, prosperity, and success in her every endeavour

Leave a Reply

Your email address will not be published. Required fields are marked *