ಬ್ಯಾಂಕಾಕ್ ನಲ್ಲಿ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ನಂದಿನಿ ಮೈಸೂರು

ಬ್ಯಾಂಕಾಕ್ ನಲ್ಲಿ ನಟ ವಿಜಯ ರಾಘವೇಂದ್ರ ಪತ್ನಿ
ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪತಿ ವಿಜಯ ರಾಘವೇಂದ್ರ ಜೊತೆ ವಿದೇಶಕ್ಕೆ ತೆರಳಿದ್ದ ಸ್ಪಂದನ ಈ ವೇಳೆ ಸ್ಪಂಧನಾಗೆ ಹೃದಯಾಘಾತವಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಪುತ್ರಿ ಸ್ಪಂದನ.
ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ.

Leave a Reply

Your email address will not be published. Required fields are marked *