ನಂದಿನಿ ಮೈಸೂರು
ವಿಧಾನ ಸೌಧದ ಮುಂಭಾಗದಲ್ಲಿ ಬಸವಣ್ಣವರ ಪುತ್ಥಳಿ ಹಾಗೂ ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸುವ ಭೂಮಿ ಪೂಜೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಲಾಯಿತು.
ಕಂದಾಯ ಸಚಿವರಾದ ಅಶೋಕ್ ರವರು ಪರಿಶೀಲನೆ ನಡೆಸಿದರು. ಕಂದಾಯ ಸಚಿವರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ,ರಾಜ್ಯ ಪರಿಷತ್ ಸದಸ್ಯ
ಎಸ್ ಆರ್ ನಂಜಪ್ಪ ಸೇರಿದಂತೆ ಇತರೆ ನಾಯಕರು ಅಧಿಕಾರಿಗಳು ಜೊತೆಗಿದ್ದರು.