ರಾಜ್ಯ ಹಾಗೂ ದೇಶ ಅಭಿವೃದ್ಧಿಗಾಗಿ ವರುಣ ಕ್ಷೇತ್ರಕ್ಕೆ ಬನ್ನಿ. ವರುಣ ಕ್ಷೇತ್ರದ ಜನರ ಮನವಿ.

ನಂದಿನಿ ಮೈಸೂರು

ರಾಜ್ಯ ಹಾಗೂ ದೇಶ ಅಭಿವೃದ್ಧಿಗಾಗಿ ವರುಣ ಕ್ಷೇತ್ರಕ್ಕೆ ಬನ್ನಿ:ವರುಣ ಕ್ಷೇತ್ರದ ಜನರ ಮನವಿ.

ಚಿತ್ರ:ಸುತ್ತೂರು ನಂಜುಂಡನಾಯಕ

ಸುತ್ತೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವರುಣ ಕ್ಷೇತ್ರದಿಂದ ಸ್ಪರ್ಥಿಸಲಿ ಎಂದು ಕ್ಷೇತ್ರದ ಜನರು ಮನವಿ ಮಾಡಿದ್ದಾರೆ.

ಕ್ಷೇತ್ರದ ಮರಡಿ ಹುಂಡಿ ಗ್ರಾಮಸ್ಥರು ಮಾತನಾಡಿ ಸಿದ್ದರಾಮಯ್ಯನವರು ಮೊದಲು  ಕ್ಷೇತ್ರದಿಂದ ಸ್ಪರ್ಧಿಸಿ ಜನರ ಆಶೀರ್ವಾದಿಂದ ಗೆದ್ದು ರಾಜ್ಯದಲ್ಲಿ ಐದು ವರ್ಷ ಸಂಪೂರ್ಣ ಮುಖ್ಯಮಂತ್ರಿ ಆಗಿ ಆಡಳಕತ ಮಾಡಿದ್ದರು. ಅದರಂತೆ 2023ನೆಯ ಇಸವಿಯ ವಿಧಾನಸಭಾ ಚುನಾವಣೆಯಲ್ಲಿ. ವರುಣ ಕ್ಷೇತ್ರದಿಂದಲೇ ನೀವು ಸ್ಪರ್ಧಿಸಿ ರಾಜ್ಯ ಹಾಗೂ ದೇಶವನ್ಬ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಮತ್ತೆ ನೀವು ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಮನವಿ ಮಾಡಿದ್ದಾರೆ..

ಈ ಸಂದರ್ಭದಲ್ಲಿ ಸುಮ್ಮನೇರಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಬುಲೆಟ್ ಮಹಾದೇವು,ಮಾಧ್ಯಮ ವಕ್ತರಾದ ಪುಟ್ಟಸ್ವಾಮಿ, ಮಹದೇವು, ಕುಮಾರ, ಮಹಿಳಾ ಘಟಕದ ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷರು ಸದಸ್ಯರು, ಮರಡಿಹುಂಡಿ ಅಕ್ಕ ಪಕ್ಕದ ಗ್ರಾಮಗಳ ಮುಖಂಡರು, ಸಿದ್ದರಾಮಯ್ಯನವರಿಗೆ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *