104 Views
ಮೈಸೂರು:12 ಆಗಸ್ಟ್ 2021
ನ@ದಿನಿ
ಶ್ರೀ ರಾಗಶ್ರೀ ಫಿಲಂಸ್ ಪ್ರೋಡಕ್ಷನ್ಸ್ ಸುಮಂಗಲಿ ಸೇವಾ ಟ್ರಸ್ಟ್ ತ್ರಿಭುಜ ಧ್ವನಿ ಸುರಳಿ ಬಿಡುಗಡೆ ಹಾಗೂ 2021 ರ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.

ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಜ್ಯೋತಿಷ್ಯರಾದ ಜೆ.ಆರ್.ಮನೋಜ್ ಶರ್ಮ ದಿವ್ಯಸಾನಿಧ್ಯದಲ್ಲಿ
ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪುರಸಭಾ ಸದಸ್ಯರಾದ ಎಂ.ನಂದೀಶ್ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ
ಚಲನಚಿತ್ರ ಆಡಿಯೋ ಹಾಗೂ ಸಮಾಜಸೇವಕ ಡಾ.ಎನ್.ನೀಲಕಂಠ,ಪುಟ್ಟಸ್ವಾಮಿ ಚಲನಚಿತ್ರ ಆಡಿಯೋ ಸಿಡಿಯನ್ನು ಆನ್ ಲೈನ್ ಮೂಲಕ ಬಿಡುಗಡೆಗೊಳಿಸಿದರು.ನಂತರ 2021 ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.