ನಂದಿನಿ ಮೈಸೂರು
ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀಮತಿ ಪಿ ರಾಜೇಶ್ವರಿ ರವರು ನಿರ್ದೇಶಕರಾದ ಎಸ್.ಸೋಮಣ್ಣ,ಕೆ.ಉಮಾಶಂಕರ್, ಎಸ್ ಬಿ ಎಂ. ಮಂಜು,ರಾಜಕೀಯ ರವಿಕುಮಾರ್,ಸಿ.ರೇವಣ್ಣ ಪಡುವಾರಹಳ್ಳಿ ಎಂ ರಾಮಕೃಷ್ಣ, ಎಸ್.ಆರ್.ರವಿಕುಮಾರ್ ಕಾರ್ಯದರ್ಶಿ ಹರ್ಷಿತ್ ಗೌಡ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಸದಸ್ಯರಿದ್ದರು.