ಸುದರ್ಶನ್ ವಿದ್ಯಾಸಂಸ್ಥೆಯ ಮಕ್ಕಳಿಗೆ 2000 ವಿದ್ಯಾರ್ಥಿ ವೇತನ ನೀಡಿದ ಡಾ.ಎನ್ ಶ್ರೀನಿವಾಸ್

ನಂದಿನಿ ಮೈಸೂರು

ಸುದರ್ಶನ್ ವಿದ್ಯಾಸಂಸ್ಥೆ
ಕೆ ಹೆಚ್ ಬಿ ಕಾಲೋನಿ ಹೂಟಗಳ್ಳಿ ಯಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿಯ ವಿದ್ಯಾರ್ಥಿಗಳಾದ…
1- ವಿಕಾಸ್ ಸಿ
2- ಸಹನಾ ವೈ
9 ನೇ ತರಗತಿ….
1- ರತೇಶ್ ಎಂ
2- ತೇಜಸ್ವಿನಿ
10 ನೇ ತರಗತಿ….
1- ರೋಹಿತ್ ಎಸ್
2- ಸಾನಿತ್ಯ ಎಲ್ ಆರ್
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ಡಾ. ಎನ್ ಶ್ರೀನಿವಾಸ್ ರವರು ವಿದ್ಯಾರ್ಥಿ ವೇತನವಾಗಿ ಎಲ್ಲರಿಗೂ 2000 ರೂ. ಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣ ತಜ್ಞರಾದ ಶ್ರೀಯುತ ಮೇ ಹಾ ಪ್ರಕಾಶ್ ಸರ್ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಜರಾಗಿದ್ದರು.

Leave a Reply

Your email address will not be published. Required fields are marked *