ನಂದಿನಿ ಮೈಸೂರು
ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯಾಧ್ಯಕ್ಷರಾದ ಸುಬ್ರಹ್ಮಣ್ಯ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಸಮಾಜದ ಮುಖಂಡರು ಬೆಂಬಲಿಗರು ಹಾಗೂ ವಿವಿಧ ಸಮುದಾಯದ ರಾಜಕೀಯ ಮುಖಂಡರು ಮತ್ತು ಹಿತೈಷಿಗಳು ಸುಬ್ರಹ್ಮಣ್ಯ ಅವರ ಮನೆಗೆ ಭೇಟಿ ನೀಡಿ ಹಾರ ತುರಾಯಿ ಹಾಕಿ ಸನ್ಮಾನಿಸುವ ಮೂಲಕ ಹುಟ್ಟು ಹಬ್ಬದ ಶುಭ ಕೋರಿದರು. ಹುಟ್ಟು ಹಬ್ಬದ ಶುಭಾಶಯ ಕೋರಿದ ಎಲ್ಲಾ ಹಿತೈಷಿಗಳಿಗೂ ಸುಬ್ರಮಣ್ಯ ಅವರು ಧನ್ಯವಾದಗಳು ತಿಳಿಸಿದ್ದಾರೆ.