ನಂದಿನಿ ಮೈಸೂರು
ಮೈಸೂರು ತಾಲೂಕು ವರುಣಾ ಹೋಬಳಿ ಸೋಮೇಶ್ವರಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು.
ಅಧ್ಯಕ್ಷರಾಗಿ ಕೋಚನಹಳ್ಳಿ ರಾಜಮ್ಮ ಮಹದೇವ ಉಪಾಧ್ಯಕ್ಷರಾದ ಕುಡನಹಳ್ಳಿ ಕಾಳಯ್ಯ ಅವರಿಗೆ ಸೋಮೇಶ್ವರಪುರ ಗ್ರಾಮ ಪಂಚಾಯತಿ ಪರವಾಗಿ ಅಭಿನಂದಿಸಲಾಯಿತು.
ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಕಾಶ್ , ಮರಿಸ್ವಾಮಿ ,ಶಿವು, ರಾಜನಾಯಕ , ರಾಜೇಶ್ವರಿ, ಮಂಜುಳ, ನಾಗರಾಜು, ಮಲ್ಲಿಕಾರ್ಜುನ, ಲೋಕಮ್ಮ, ಸಿದ್ದರಾಜು, ನೇತ್ರಾವತಿ, ಶಾರಾದ ಶಿವರಾಂ, ಚಂದ್ರಶೇಖರ್ ,ಲಕ್ಷ್ಮಿ, ಗೌರಮ್ಮ, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.