ನಂದಿನಿ ಮೈಸೂರು
ಕೆ ಆರ್ ಪೋಲಿಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ನಾಗೇಗೌಡರಿಗೆ ಬಡವರ ಬಂಧು ಕನ್ನಡ ಗೆಳೆಯರ ಬಳಗ ವತಿಯಿಂದ ಅಭಿನಂದಿಸಲಾಯಿತು.
![](https://bharathnewstv.in/wp-content/uploads/2025/01/OPENING-TODAY.jpg)
ಈ ಸಂದರ್ಭದಲ್ಲಿ ಪಡುವಾರಹಳ್ಳಿ ಪಾಪಣ್ಣ, ಸುಣ್ಣದಕೇರಿ ರಮೇಶ್ ,ಅಡ್ವಕೇಟ್ ಮಹಾದೇವ್ ,ಚಾಮುಂಡಿ ಬೆಟ್ಟ ರಮೇಶ್ ಬಾಬು, ಉತ್ತನಹಳ್ಳಿ ಮಾದೇವ್ ಉಪಸ್ಥಿತರಿದ್ದರು.