ನಂದಿನಿ ಮೈಸೂರು
ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀ ವತ್ಸರವರು ವಾರ್ಡ್ ನಂಬರ್ 59 ವಿವೇಕಾ ನಂದನಗರ ನಿಮಿಷಾಂಬ ಲೇಔಟ್ ನಲ್ಲಿ ಮತಯಾಚಿಸಲಾಯಿತು.
ಮಾಜಿ ಮೇಯರ್ ಸುನಂದ ಪಾಲನೇತ್ರ. ವಾರ್ಡ್ ಅಧ್ಯಕ್ಷರಾದ ಸಂಪತ್. ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಜಗದೀಶ್. ಮನೋಜ್. ರಾಜೇಶ್. ಪಚ್ಚು .ಜಗದೀಶ್. ಮಂಜುನಾಥ್. ಬೂತ್ ಅಧ್ಯಕ್ಷರಾದ ರಕ್ಷಿತ್ .ರೂಪ. ಜನಾರ್ದನ್ ಸಿಂಗ್ರಿ ಗೌಡ. ಮನು. ಶ್ರೇಯಸ್. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು.