ನಂದಿನಿ ಮೈಸೂರು
ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿರುವ ಜಯಪ್ರಕಾಶ್ (ಜೆಪಿ) ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದರು.
ಶ್ರೀನಿವಾಸ್ ಪ್ರಸಾದ್ ಮನೆಗೆ ತೆರಳಿದ ಜಯಪ್ರಕಾಶ್ ರವರು ಹಿರಿಯರೊಂದಿಗೆ ಚರ್ಚಿಸಿ ಅವರ ಆಶಿರ್ವಾದ ಪಡೆದರು.
ಮಹೇಶ್ ಗೌಡ,ನಾಗೇಶ್ ಗೌಡ,ಇಂದ್ರಾಣೆ,ಸೌಮ್ಯ,ದೇವರಾಜೇಗೌಡ ಸೇರಿದಂತೆ ಇತರರು ಹಾಜರಿದ್ದರು.