ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಮಾಹಾಮಂಡಳಿಗೆ ನಾಮ ನಿರ್ದೇಶನಗೊಂಡ ಎಸ್ ಬಿ ಎಂ ಮಂಜುರವರಿಗೆ ಅಭಿನಂದಿಸಿದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಸದಸ್ಯರು

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಮಾಹಾಮಂಡಳಿ (Karnataka state Urban bank federation) ನಾಮ ನಿರ್ದೇಶನಗೊಂಡ ನಮ್ಮ ಬ್ಯಾಂಕಿನ ಮಾಜಿ ಅದ್ಯಕ್ಷರು ಹಾಲಿ ನಿರ್ದೇಶಕರಾದ ಎಸ್ ಬಿ ಎಂ ಮಂಜು ರವರಿಗೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.

ಅದ್ಯಕ್ಷರಾದ ಪಿ ರಾಜೇಶ್ವರಿ ರವರು ಉಪಾಧ್ಯಕ್ಷ ಹೆಚ್ ಹರೀಶ್ ಕುಮಾರ್, ನಿರ್ದೇಶಕರಾದ ರಾಜಕೀಯ ರವಿಕುಮಾರ್,ಎಸ್.ಸೋಮಣ್ಣ,ಕೆ.ಉಮಾಶಂಕರ್, ಪಡುವಾರಹಳ್ಳಿ ಎಂ ರಾಮಕೃಷ್ಣ , ಜೆ.ಯೋಗೇಶ್,
ಎಸ್.ಅರವಿಂದ, ಎಸ್ ಆರ್ ರವಿಕುಮಾರ್,ಪಿ.ಸವಿತಾ,
ಸಿ.ರೇವಣ್ಣ,ಎ.ಮಂಚಪ್ಪ,ರಾಮ ಕೃಷ್ಣಯ್ಯ ಕಾರ್ಯದರ್ಶಿ ಹರ್ಷಿತ್ ಗೌಡ ಹಾಜರಿದ್ದರು.

Leave a Reply

Your email address will not be published. Required fields are marked *