ನಂದಿನಿ ಮೈಸೂರು
ವಾರ್ಡ್ ನಂಬರ್ 6 ಗೋಕುಲಂ ಬೃಂದಾವನ ಬಡಾವಣೆಯ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು ರವರು ಚಾಮರಾಜ ಕ್ಷೇತ್ರದ ಜಾತ್ಯತೀತ ಜನತಾದಳದ ಪಕ್ಷದ ಅಭ್ಯರ್ಥಿಯಾದ ಎಚ್ ಕೆ ರಮೇಶ್ ರವರ ಜೊತೆಗೂಡಿ ಪ್ರಚಾರವನ್ನು ನಡೆಸಿದರು.
ಈ ಸಂದರ್ಭದಲ್ಲಿ ನಗರ ಜೆಡಿಎಸ್ ಅಧ್ಯಕ್ಷರಾದ ಕೆ ಟಿ ಚೆಲುವೆ ಗೌಡ್ರು ಮಾಜಿ ಮಹಾಪೌರರಾದ ಎಂ ಜೆ ರವಿಕುಮಾರ್ ಎ ಟಿ ಸೋಮಶೇಖರ್ ವಾರ್ಡ್ ಅಧ್ಯಕ್ಷರಾದ ಹನುಮೇಗೌಡ ಚಂದ್ರೇಗೌಡರು ಕೃಷ್ಣಪ್ಪ ಮೋಹನ್ ರಘು ಸಾವಿತ್ರಿ ಇನ್ನಿತರರು ಉಪಸ್ಥಿತರಿದ್ದರು.