ನಂದಿನಿ ಮೈಸೂರು
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್ ಬಿ ಎಂ ಮಂಜು ರವರು ಗೋಕುಲo ಬೃಂದಾವನ ಬಡಾವಣೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ತಮ್ಮ ಸ್ವಂತ ಖರ್ಚಿನಿಂದ ಖಾಸಗಿ ಯವರನ್ನು ಕರೆಸಿ ಔಷಧಿಯನ್ನು ಸಿಂಪಡಿಸಿದರು ಈ ಸಂದರ್ಭದಲ್ಲಿ ಬಡಾವಣೆಯ ಮರಲಿಂಗು ಡಾ.|ಸುದೇಶ್ ಭಾಗಮ್ಮ ಲೋಕೇಶಣ್ಣ ಇನ್ನಿತರರು ಉಪಸ್ಥಿತರಿದ್ದರು.