ರಾಮ್ ರಹೀಮ ಕಿರುಚಿತ್ರ ಬಿಡುಗಡೆ

ನಂದಿನಿ ಮೈಸೂರು

ಪತ್ರಕರ್ತ ಲೋಹಿತ್ ಹನುಮಂತಪ್ಪ ನಿರ್ದೇಶನದ
ಬ್ರದರ್ಸ್ ಎಂಟರ್ಟೈನ್ಮೆಂಟ್ ವತಿಯಿಂದ ನಿರ್ಮಿಸಿರುವ ಸಮಾನತೆಯ ಸಂದೇಶ ಸಾರುವ ರಾಮ್ ರಹೀಮ ಎಂಬ ಕಿರುಚಿತ್ರದ ಬಿಡುಗಡೆ ಹಾಗೂ ಧಾರ್ಮಿಕ ಸಮಾನತೆ ಕುರಿತ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿವಿ ಇಎಂಆರ್.ಸಿ ವಿಭಾಗದ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ , ಮೈಸೂರು ವಿವಿ ಸಂಶೋಧರಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಮತ್ತು ಚಿಂತಕರಾದ ಕೆ.ದೀಪಕ್ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು,

ಬಳಿಕ ಅಮೋಘ ಮೈಸೂರು ವಾಹಿನಿಯ ವರದಿಗಾರ
ಲೋಹಿತ್ ಹನುಮಂತಪ್ಪ ಅವರ ನಿರ್ದೆಶನದ *ರಾಮ – ರಹೀಮ* ( ಈಶ್ವರ ಅಲ್ಲಾ ನೀನೆ ಎಲ್ಲಾ.. )
ಕಿರುಚಿತ್ರ ಬಿಡುಗಡೆಗೊಳಿಸಿ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ. ದೀಪಕ್ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ
ಫಾ.*ಸೆಬಾಸ್ಟಿಯನ್ .ಪಿ.ಜೆ*
ಪ್ರಾಂಶುಪಾಲರು
ಕ್ರೈಸ್ಟ್ ಸ್ಕೂಲ್ ತಾಂಡವಪುರ
, ಉಪಾಧ್ಯಕ್ಷರು CISPMAM ,
*ಡಾ.ಕಲ್ಯಾಣಸಿರಿ ಬಂತೇಜಿ*
ಬೌದ್ಧ ಧರ್ಮಗುರುಗಳು,
ವಿಶ್ವಮೈತ್ರಿ ಬುದ್ದ ವಿಹಾರ
ಮೈಸೂರು.
*ಮೌಲಾನಾ ಸೂಫಿ ನೂರಿ ಬಾಬಾ* ಮುಸ್ಲಿಂ ಧರ್ಮಗುರುಗಳು ,
*ಎಸ್ ಟಿ ರವಿಕುಮಾರ್*
ಅಧ್ಯಕ್ಷರು,
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ,
*ಬನ್ನೂರು ಕೆ ರಾಜು*
ಸಾಹಿತಿಗಳು
*ನಟರಾಜ್ ಶಿವಣ್ಣ*
ಅಧ್ಯಕ್ಷರು , ಮೈಸೂರು ವಿ.ವಿ ಸಂಶೋಧಕರ ಸಂಘ
*ಮಹೇಶ್ ಸೋಸಲೆ*
ಗೌರವ ಅಧ್ಯಕ್ಷರು ಮೈಸೂರು ವಿ.ವಿ.ಸಂಶೋಧಕರ ಸಂಘ
*ನೂರ್ ಅಹಮದ್ ಮರ್ಚೆಂಟ್*
ಸಾಮಾಜಿಕ ಕಾರ್ಯಕರ್ತರು ಮತ್ತು ಮಾಜಿ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು ..

Leave a Reply

Your email address will not be published. Required fields are marked *