ನಂದಿನಿ ಮನುಪ್ರಸಾದ್ ನಾಯಕ್
*ಮಾನವ ಬಂಧುತ್ವ ವೇದಿಕೆ*
*ಮಹಿಳಾ ಬಂಧುತ್ವ ವೇದಿಕೆ*
*ಮೈಸೂರು ಜಿಲ್ಲೆ*

ಮಾನವ ಬಂಧುತ್ವ ವೇದಿಕೆ ಮೈಸೂರು ಜಿಲ್ಲೆಯ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸಲು ಕರೆದಿದ್ದ ಸಭೆಯಪಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕರು ಹಾಗೂ ಹಿತೈಷಿಗಳು, ಮಹಿಳಾ ಬಂಧುತ್ವ ವೇದಿಕೆಯ ಸಂಚಾಲಕರುಗಳು ಭಾಗವಹಿಸಿದ್ದರು.
*ಈ ದಿನ (29ನೇ ತಾರೀಖು), ಬೆಳಗ್ಗೆ 11 ಗಂಟೆಗೆ *ಜಲದರ್ಶಿನಿ (ಹೊಸ ಕಟ್ಟಡ) ಯಲ್ಲಿ ಸಭೆಯನ್ನು ಕರೆಯಲಾಗಿತ್ತು.*
*ಸಭೆಯ ಅಧ್ಯಕ್ಷತೆಯನ್ನು ಮೈಸೂರು ವಿಭಾಗೀಯ ಸಂಚಾಲಕರಾದ ಡಾ.ಲೀಲಾ ಸಂಪಿಗೆಯವರು ವಹಿಸಿದ್ದರು*
ಸಭೆಯು ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಮುಂದಿನ ಜವಾಬ್ದಾರಿಗಳು, ಗ್ರಾಮ ಘಟಕಗಳ ರಚನೆ, ಅಧ್ಯಯನ ಶಿಬಿರಗಳನ್ನು ನಡೆಸುವುದು,
ಡಿಸೆಂಬರ್-6 ರಂದು ಬೃಹತ್ ಸಮಾವೇಶ ರೂಪಿಸಲು ಸಿದ್ಧತೆ ಮಾಡುವುದು, ವಿದ್ಯಾರ್ಥಿ-ಮಹಿಳಾ ಬಂಧುತ್ವ ಗಟ್ಟಿಗೊಳಿಸಲು ಸಹಕರಿಸುವುದು ಮುಂತಾದ ವಿಚಾರಗಳನ್ನು ಚರ್ಚಿಸಲಾಯಿತು.
ಭಾಗವಹಿಸಿದ್ದ ಹಿತೈಷಿಗಳು ಅನೇಕ ಸಲಹೆ, ಮಾರ್ಗದರ್ಶನ ನೀಡಿದರು.
*ನಂತರ ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಗಳಲ್ಲಿ ಬಸವ ಪಂಚಮಿ ಆಚರಿಸಲಾಯಿತು*