ರಾಷ್ಟ್ರ ಮಟ್ಟದ ಪರೀಕ್ಷೆಗೆ ಆಯ್ಕೆಯಾಗಿರುವ ಪ್ರಜ್ವಲ್ ಡಿ.ರಾಜ್

ನಂದಿನಿ ಮೈಸೂರು

ಡಿಸೆಂಬರ್ 2023 ರಲ್ಲಿ ನಡೆದ *ಆರ್ಗಂಜ್ ಗ್ಲೋಬಲ್ ಒಲಿಂಪಿಯಾಡ್ ಪರೀಕ್ಷೆ* ಯಲ್ಲಿ ನಾಲ್ಕನೇ ತರಗತಿಯ *ಪ್ರಜ್ವಲ್ ಡಿ.ರಾಜ್* ವಿಜ್ಞಾನ ಮತ್ತು ಇಂಗ್ಲೀಷ್ ವಿಷಯದಲ್ಲಿ ಅತ್ಯುತ್ತಮವಾದ ಅಂಕಗಳನ್ನು ಗಳಿಸಿ ಉತ್ತೀರ್ಣನಾಗಿ, *ಸಂತ ಮರಿಯಾ ದಿ ಮಥಿಯಾಸ್ ಸ್ಕೂಲ್ ನಿಂದ ರಾಷ್ಟ್ರ ಮಟ್ಟದ ಪರೀಕ್ಷೆಗೆ* ಆಯ್ಕೆಯಾಗಿರುತ್ತಾನೆ.

*ಪ್ರಜ್ವಲ್ ಡಿ.ರಾಜ್ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು ಮತ್ತು ಶ್ರೀಮತಿ ಸುಮದೇವರಾಜ್ ಅವರ ಎರಡನೇ ಮಗ ಆಗಿರುತ್ತಾನೆ*.

Leave a Reply

Your email address will not be published. Required fields are marked *