ನಂದಿನಿ ಮೈಸೂರು
ಮೈಸೂರು ಅರಮನೆ ಆವರಣದಲ್ಲಿ ನಡೆಯುವ ನೂತನ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು ದಿ:26-12-2024 ರಂದು ನಿಧನರಾಗಿದ್ದು, ದಿವಂಗತರ ಗೌರವಾರ್ಥವಾಗಿ ದಿ:26-12-2024 ರಿಂದ 01-01-2025 ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ໖: 27-12-2024 20 28-12-2024 ರವರೆಗೆ (ಶುಕ್ರವಾರ & ಶನಿವಾರ) ಅರಮನೆ “ವಿದ್ಯುತ್ ದೀಪಾಲಂಕಾರ” ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ໖: 31-12-20245 53 11.00 205 12.00 ಬ್ಯಾಂಡ್ ಕಾರ್ಯಕ್ರಮ ಹಾಗೂ “ಹೊಸ ವರ್ಷಾಚರಣೆ” ಪ್ರಯುಕ್ತ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ದಿ:31-12-2024 ರವರೆಗೆ ಫಲಪುಷ್ಪ ಪ್ರದರ್ಶನವು ಬೆಳ್ಳಗೆ 10.00 ರಿಂದ ರಾತ್ರಿ 9.00 ರವರೆಗೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುತ್ತದೆ.