ಮೈಸೂರು:12 ಜೂನ್ 2022
ನಂದಿನಿ ಮೈಸೂರು
ಒಕ್ಕಲಿಗರ ವಧು ವರರ ಸಮಾವೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸಿದ್ದಾರ್ಥನಗರ ಒಕ್ಕಲಿಗರ ಸಂಘ ( ಪೂರ್ವ ವಲಯ ) ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಸುರೇಶ್ ಗೌಡ ದೀಪ ಬೆಳಗಿಸುವುದರ ಮೂಲಕ ಸಮಾರಂಭ ಉದ್ಘಾಟಿಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ
ನೂರಾರು ವಧು ವರರ ಪೋಷಕರು ಸಮಾವೇಶದಲ್ಲಿ ಭಾಗಿಯಾಗಿ ಸದುಪಯೋಗಪಡಿಸಿಕೊಂಡರು.
ಸಮಾವೇಶ ಸಮಾರಂಭದಲ್ಲಿ ವಧು ವರರ ವೇದಿಕೆ ಅಧ್ಯಕ್ಷೆ ಪದ್ಮ ಸುರೇಶ್ , ಗಣೇಶ್, ಮಹೇಶ್, ಪ್ರತಾಪ್,ಸಿಂಗ್ರೀಗೌಡ,ಕಿಕ್ಕೇಗೌಡ,ಇ ಎಸ್ ನಾಗರಾಜು ,ರಾಜಣ್ಣ,ಅಂಕಯ್ಯ
ಸೇರಿದಂತೆ ಇತರರು ಭಾಗಿಯಾಗಿದ್ದರು.